25 ನಿಮಿಷ ಕಾದಾಡಿ ಪ್ರಾಣಬಿಟ್ಟ ನಾಗರಹಾವು ಮತ್ತು ಸಾಕು ನಾಯಿ..!
ಹಾಸನ : ಸಾಕು ನಾಯಿ ಹಾಗೂ ನಾಗರಹಾವಿನ ನಡುವೆ ಕಾದಾಟ ನಡೆದ ಬಳಿಕ ಒಂದೇ ಸಮಯದಲ್ಲಿ ಈ ಎರಡೂ ಪ್ರಾಣೆಗಳು ಜೀವ ಕಳೆದುಕೊಂಡ ಮನಕಲಕುವ ಘಟನೆ ಶುಕ್ರವಾರಸಂತೆ ಬಳಿ ಇಂದು ಸಂಭವಿಸಿದೆ . ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಬಳಿ ಮಂಜುನಾಥ್ ಎಂಬುವವರಿಗೆ ಸೇರಿದ ನಾಯಿ ಹಾಗೂ ಅವರ ಜಮೀನಿನಲ್ಲಿ ಕಂಡಂತಹ ನಾಗರಹಾವಿನ ನಡುವೆ 25 ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆದಿದೆ. ಈ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. 25 ನಿಮಿಷಕ್ಕೂ ಹೆಚ್ಚು […]