2023ರಲ್ಲಿ ನಡೆಯಲಿವೆಯಂತೆ ಘನಘೋರ ಕೃತ್ಯಗಳು..!

ನವದೆಹಲಿ,ಡಿ.10- ಹೊಸ ವರ್ಷಾಚರಣೆಗೆ ಇಡಿ ವಿಶ್ವ ಸನ್ನದ್ದರಾಗುತ್ತಿರುವ ಸಂದರ್ಭದಲ್ಲೇ ವಿಶ್ವಪ್ರಸಿದ್ಧ ಬಲ್ಗೇರಿಯನ್ ಭವಿಷ್ಯಕಾರ ಬಾಬಾ ವಂಗಾ ಅವರು 2023ರಲ್ಲಿ ಘನ ಘೋರ ಕೃತ್ಯಗಳು ಸಂಭವಿಸುತ್ತದೆ ಎಂದು ಭವಿಷ್ಯ ನುಡಿದಿರುವುದು ಆತಂಕಕ್ಕೆ ಕಾರಣವಾಗಿದೆ. ಬಲ್ಗೇರಿಯನ್ ಮೂಲದ ಬಾಬಾ ವಂಗಾ ತನ್ನ ಅನುಯಾಯಿಗಳ ಬಳಿ 5079ನೇ ಇಸವಿಯವರೆಗೆ ಭೂಮಿ ಏನೆಲ್ಲೇ ನಡೆಯಬಹುದು ಎಂಬ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಅಮೆರಿಕಾದ ಅವಳಿ ಗೋಪುರಗಳ ಮೇಲೆ ಉಗ್ರರು ನಡೆಸಿದ ದಾಳಿ ಸೇರಿದಂತೆ ಡೊನಾಲ್ಡ ಟ್ರಂಪ್ ಎಂಬುವರು ಅಮೆರಿಕಾ ಪ್ರಧಾನಿಯಾಗುತ್ತಾರೆ ಎಂದು ಬಾಬಾ […]