ಇಟಲಿಯಲ್ಲೂ ಕಾಂಗ್ರೆಸ್ ಜಾಗೃತಿ ಅಭಿಯಾನ ನಡೆಸುತ್ತದೆಯೇ..? : ಬಿಜೆಪಿ ಪ್ರಶ್ನೆ

ಬೆಂಗಳೂರು,ಜು.19- ನ್ಯಾಷನಲ್ ಹೆರಾಲ್ಡ್, 2ಜಿ ಹಗರಣ, ಕಲ್ಲಿದ್ದಲು ಹಂಚಿಕೆ, ಕಾಮನ್‍ವೆಲ್ತ್ ಹಗರಣದ ಮೂಲಕ ಕಪ್ಪು ಹಣ ಸೃಷ್ಟಿಯಲ್ಲಿ ವಿಶ್ವಕ್ಕೆ ಮಾದರಿಯಾದವರು ಇಟಲಿ ಮೂಲದ ಆಂಟೋನಿಯೋ ಮೈನೋ ಉರುಫ್ ಸೋನಿಯಾ ಗಾಂಧಿ. ಹಾಗಾದರೆ ಈ ಬಗ್ಗೆ ಇಟಲಿಯಲ್ಲೂ ಕಾಂಗ್ರೆಸ್ ಜಾಗೃತಿ ಅಭಿಯಾನ ನಡೆಸುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂಗಳ ಹತ್ಯೆಯಾದಾಗ, ಸೈನಿಕರ ಮೇಲೆ ದಾಳಿಯಾದಾಗ, ತಾಲೀಬಾನಿ ಮಾದರಿಯಲ್ಲಿ ಕತ್ತು ಸೀಳಿದಾಗ ಬೀದಿಗೆ ಇಳಿಯದ ಕಾಂಗ್ರೆಸ್ ಈಗ ನಕಲಿ ಗಾಂಧಿಗಳನ್ನು ಇಡಿ ವಿಚಾರಣೆಗೆ […]