ಬಾಲಿವುಡ್ ಅಂಗಳದಲ್ಲಿ ಕೊರೊನಾ ಅಬ್ಬರ

ಮುಂಬೈ ” ದೇಶ ದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ತನ್ನ ಆರ್ಭಟ ಹೆಚ್ಚಿಸುತ್ತಿದ್ದು ಇಂದು 58 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿ ಕೊಂಡಿರುವಾಗಲೇ ಬಾಲಿವುಡ್ ಅಂಗಳದಲ್ಲೂ ಕೂಡ ಕೊರೊನಾ ಅಬ್ಬರ ಜೋರಾಗಿದೆ. # ಬಿಗ್‍ಬಿ ಸಿಬ್ಬಂದಿಗೆ ಸೋಂಕು: ಬಾಲಿವುಡ್‍ನ ಬಾದ್‍ಷಾ ಎಂದೇ ಖ್ಯಾತಿ ಹೊಂದಿರುವ ಹಿರಿಯ ನಟ ಅಮಿತಾಬ್‍ಬಚ್ಚನ್‍ರ ಮುಂಬೈನಲ್ಲಿರುವ ಜಲ್ಸಾ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ 3ನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮಿತಾಬ್‍ಬಚ್ಚನ್ ಅವರು ತಮ್ಮ ಸಿಬ್ಬಂದಿಗಳಿಗೋಸ್ಕರ […]