ಇರಾನ್‌ನ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿ, ಐವರ ಸಾವು

ಟೆಹರಾನ್ ನ.17 ಮೋಟಾರ್‍ಸೈಕಲ್‍ಗಳಲ್ಲಿ ಬಂದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಯುವತಿ ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ನೈಋತ್ಯ ಇರಾನ್‍ನ ಇಝೆಹ್ ನಗರದಲ್ಲಿ ನಡೆದಿದೆ.ಘಟನೆಯಲ್ಲಿ ಹಲವು ನಾಗರಿಕರು ಮತ್ತು ಭದ್ರತಾ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದಲ್ಲದೆ ಇಸಹಾನ್‍ನಲ್ಲಿ ಇರಾನ್‍ನ ಅರೆಸೈನಿಕ ಪಡೆಯ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸರ್ಕಾರಿ ಐಆರ್‍ಎನ್‍ಎ ಸುದ್ದಿ ಸಂಸ್ಥೆ ತಿಳಿಸಿದೆ.ಕಳೆದ ಎರಡು ತಿಂಗಳಿನಿಂದ ಹಿಜಾಬ್ ಮತ್ತು ಮಹಿಳಾ ಹಕ್ಕಿಗಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಲು ನಡೆಯುತ್ತಿರುವ ನಡುವೆ ಈ […]