ನಾಡಿನಾದ್ಯಂತ ದೇವಾಲಯಗಳಿಗೆ ಭಕ್ತರ ದಂಡು

ಬೆಂಗಳೂರು,ಜ.1- ಕಹಿ ನೆನಪು ಮರೆಯಾಗಲಿ ಕಂಡ ಕನಸು ನನಸಾಗಲಿ ನೂತನ ವರ್ಷ ಸಂತೋಷದಿಂದ ಕೂಡಿರಲಿ ಎಂದು ನಾಡಿನಾದ್ಯಂತ ಜನರು ಇಂದು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕಹಿ ಘಟನೆ, ಸಂಕಷ್ಟಗಳೊಂದಿಗೆ 2022ಕ್ಕೆ ವಿದಾಯ ಹೇಳಿ ನಾಡಿನಾದ್ಯಂತ ಜನರು ಸಂಭ್ರಮ ಸಡಗರದಿಂದ ಕ್ಯಾಲೆಂಡರ್ ವರ್ಷವನ್ನು ರಾತ್ರಿಯೇ ಬರ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮಗಳು ನಡೆದವು. ಹೊಸ ವರ್ಷ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ […]