ದಕ್ಷಿಣ ಸಿಯೋಲ್ ಬೆಂಕಿ ಅವಗಡ, 500ಕ್ಕೂ ಹೆಚ್ಚು ಜನರ ಸ್ಥಳಾಂತರ

ಸಿಯೋಲï, ಜ.20-ದಕ್ಷಿಣ ಕೊರಿಯಾದ ಸಿಯೋಲ್ ಹೊರವಲಯದ ಗುರ್ಯೋಂಗ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಬೆಂಕಿ ಅವಗಡದಲ್ಲಿ ಸುಮಾರು 60 ಮನೆಗಳು ನಾಶಗೊಂಡಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ಸುಮಾರು 6 ತಾಸು ಪ್ರಯಾಸಪಟ್ಟಿದ್ದು ಗಾಯಗಳಿಗಳು ಅಥವಾ ಸಾವಿನ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಜನರು ಮನೆಗಳನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಕಂಡುಬಂದಿದೆ. ನಮ್ಮ ರಕ್ಷಣಾ ಕಾರ್ಯಕರ್ತರು ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹುಡುಕಾಟವನ್ನು […]