ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಉಪಗ್ರಹ ಯಶಸ್ವಿ ಉಡಾವಣೆ, ದತ್ತಾಂಶ ನಷ್ಟ

ಶ್ರೀಹರಿಕೋಟಾ,ಆ.7- ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳೇ ಅಭಿವೃದ್ಧಿಪಡಿಸಿರುವ ಭೂ ನಿಗಾವಣೆ ಉಪಗ್ರಹ(ಇಒಎಸ್-02), ಸಣ್ಣ ಉಪಗ್ರಹ ವಾಹಕ ವಾಹನ(ಎಸ್‍ಎಸ್‍ಎಲ್‍ವಿ-ಡಿ1)ದಲ್ಲಿ ಇಂದು ಅಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಆದರೆ ಕೊನೆಯ ಹಂತದಲ್ಲಿ ದತ್ತಾಂಶ ನಷ್ಟದ ಮೂಲಕ ಸಣ್ಣ ಉಪಗ್ರಹ ಉದ್ದೇಶ ವೈಫಲ್ಯ ಅನುಭವಿಸಿದೆ. ಇಂದು ಬೆಳಗ್ಗೆ ಭಾರತೀಯ ಕಾಲಮಾನ 9.18ಕ್ಕೆ ಎಸ್‍ಎಸ್‍ಎಲ್ -ಡಿ1 ಉಡಾವಣೆಗೊಂಡು ಭೂ ಕಕ್ಷೆಗೆ ಸೇರುವಲ್ಲಿ ಗುರಿ ತಲುಪಿದೆ. ಸುಮಾರು 500 ಕೆಜಿ ತೂಕದ ಪ್ಲೇಲೋಡ್ಸ್ ಸಣ್ಣ, ಸೂಕ್ಷ್ಮ […]