ಕಾಂಗ್ರೆಸ್ ಸಂಘಟನೆಗೆ ದೆಹಲಿಯಲ್ಲಿ ಇಂದು ಸಂಚಲನ ಸಮಿತಿ ಸಭೆ

ನವದೆಹಲಿ, ಡಿ. 3- ಎಐಸಿಸಿಯ ಸಂಚಲನ ಸಮಿತಿ ಇಂದು ದೆಹಲಿಯಲ್ಲಿ ಸಭೆ ನಡೆಸಿದ್ದು, ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‍ನಲ್ಲಿ ಪಕ್ಷದ ಪೂರ್ಣಪ್ರಮಾಣದ ಪ್ರತಿಧಿನಿಗಳ ಸಭೆ ಕುರಿತು ಚರ್ಚೆ ನಡೆಸಿದೆ.ಎಐಸಿಸಿ ಅಧ್ಯಕ್ಷರಾಗಿ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಕಾರ್ಯಕಾರಿ ಬದಲಾಗಿ ಸಂಚಲನ ಸಮಿತಿಯನ್ನು ರಚಿಸಿದ್ದರು. ಈ ಸಮಿತಿ ಪಕ್ಷದ ಉನ್ನತ ನಿರ್ಧಾರಗಳನ್ನು ಕೈಗೊಳ್ಳಲಿವೆ. ಇಂದು ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ […]