5 ವರ್ಷಗಳ ನಂತರ ನಾಯಕ ಪಟ್ಟ ಅಲಂಕರಿಸಿದ ಸ್ಟೀವನ್ ಸ್ಮಿತ್

ನವದೆಹಲಿ, ಮಾ. 14- ಬಾರ್ಡರ್- ಗವಾಸ್ಕರ್ ಸರಣಿ ಯಲ್ಲಿ 2-1 ಅಂತರದಿಂದ ಟ್ರೋಫಿ ಕಳೆದುಕೊಂಡಿರುವ ಆಸ್ಟ್ರೇಲಿಯಾ ಈಗ ಏಕದಿನ ಸರಣಿಯತ್ತ ಚಿತ್ತ ಹರಿಸಿದ್ದು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಭಾರತ ವಿರುದ್ಧ ಟೆಸ್ಟ್ ಸರಣಿಯ ವೇಳೆಯೇ ನಾಯಕ ಪ್ಯಾಟ್ ಕಮ್ಮಿನ್ಸ್ ತಂಡವನ್ನು ತೊರೆದ ನಂತರ ಕಾಂಗೂರು ಪಡೆಯ ಸಾರಥ್ಯ ವಹಿಸಿ ತಮ್ಮ ನಾಯಕತ್ವದ ಕೌಶಲ್ಯ ಬಳಿಸಿ ಇಂಧೋರ್ ಟೆಸ್ಟ್ ಗೆದ್ದು, ಅಹಮದಾಬಾದ್ ಟೆಸ್ಟ್‍ನಲ್ಲಿ ಡ್ರಾ ಸಾಧಿಸುವಲ್ಲಿ ಸಹಕರಿಸಿದ್ದ ಸ್ಟೀವನ್ ಸ್ಮಿತ್ ಅವರಿಗೆ ಏಕದಿನ ಸಾರಥ್ಯವನ್ನು ವಹಿಸಲಾಗಿದೆ. ಕಮ್ಮಿನ್ಸ್‍ಗೆ ವಿಶ್ರಾಂತಿ:ಪ್ಯಾಟ್ […]