ಸರ್ಕಾರಿ ನೌಕರರ ಅಮರಣಾಂತರ ಉಪವಾಸ ಅಂತ್ಯಗೊಳಿಸಲು ರಾಜ್ಯಪಾಲರ ಮನವಿ

ಕೋಲ್ಕತ್ತಾ,ಮಾ.12- ತುಟ್ಟಿಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಬಾಧ್ಯಸ್ಥಗಾರರು ಕ್ರಮ ಕೈಗೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಗವರ್ನರ್ ಸಿ.ವಿ.ಆನಂದ ಬೋಸ್ ಕರೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇಕ್ಕಟ್ಟಿನಿಂದ ಹೊರಬರಲು ಒಂದು ಸ್ವೀಕಾರಾರ್ಹ ಮಾರ್ಗಕ್ಕಾಗಿ ಬಾಧ್ಯಸ್ಥರು ಮುಂದಾಗಬೇಕು ಎಂದಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಪಡೆಯುವಷ್ಟರ ಮಟ್ಟಕ್ಕೆ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಏರಿಸಬೇಕು ಎಂದು ಒತ್ತಾಯಿಸಿ 18 ಸಂಘಟನೆಗಳ ನೌಕರರು ಮೂರು ವಾರಗಳಿಂದ […]