ಸ್ನೇಹಿತೆ ಮನೆಯಲ್ಲಿ ಚಿನ್ನ ಕದ್ದಿದ್ದ ಖತರ್ನಾಕ್ ಮಹಿಳೆ ಬಂಧನ..

ಬೆಂಗಳೂರು,ಸೆ.18- ಸ್ನೇಹಿತೆಯ ಮನೆಗೆ ಚಿನ್ನದ ಆಭರಣಗಳ ಡಿಸೈನ್ ನೋಡುವ ನೆಪದಲ್ಲಿ ಬಂದು ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಮಹಿಳೆಯನ್ನು ಬಂಧಿಸಿದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಸುಮಾರು 9.84ಲಕ್ಷ ಬೆಲೆಯ ಚಿನ್ನ ಹಾಗು ಬೆಳ್ಳಿ ಆಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ. ಕೆಂಗೇರಿಯ ಗೀತಾ ಬಂಧಿತ ಆರೋಪಿ. ಈಕೆ ವಿದ್ಯಾರಣ್ಯಪುರ ಗುರುದರ್ಶನ ಬಡಾವಣೆಯ ನಿವಾಸಿ ಲಕ್ಷ್ಮೀ.ಎ ಅವರ ಮನೆಗೆ ಕಳ್ಳತನ ಮಾಡುವ ಉದ್ದೇಶದಿಂದ ಬಂದು, ಆ ದಿನ ರಾತ್ರಿ ಅವರ ಮನೆಯಲ್ಲಿಯೇ ಉಳಿದುಕೊಂಡು ಒಡವೆಗಳ ಡಿಸೈನ್ ನೋಡುವ […]