ಭದ್ರತೆ ವೈಫಲ್ಯ: ಭಾರತ್ ಜೋಡೋ ಯಾತ್ರೆ ದಿಡೀರ್ ಸ್ಥಗಿತ

ನವದೆಹಲಿ,ಜ.27- ಭದ್ರತೆ ವೈಫಲ್ಯದ ಕಾರಣಕ್ಕೆ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಇಂದು ದಿಡೀರ್ ಸ್ಥಗಿತಗೊಂಡಿದೆ. ಇಂದು ಬೆಳಗ್ಗೆ ರಾಮ್‍ಬಾನ್ ಜಿಲ್ಲೆಯ ಕ್ವಾಜಿಗುಂಡ್‍ನಿಂದ ಯಾತ್ರೆ ಪುನರ್ ಆರಂಭವಾಗಿತ್ತು. ಜಮ್ಮು ಕಾಶ್ಮೀರ ನ್ಯಾಷನಲ್ ಕಾನರೆನ್ಸ್‍ನ ಒಮರ್ ಅಬ್ದುಲ್ಲಾ ಯಾತ್ರೆಗೆ ಜೊತೆಯಾಗಿದ್ದರು. ರೈಲ್ವೆ ನಿಲ್ದಾಣದಿಂದ ಟ್ರಕ್‍ಯಾರ್ಡ್‍ವರೆಗೂ ಎರಡು ಕಿಲೋ ಮೀಟರ್ ದೂರ ಯಾತ್ರೆ ನಡೆದಿತ್ತು. ಕಾಂಗ್ರೆಸ್‍ನ ಸ್ಥಳೀಯ ನಾಯಕರು ಭಾಗವಹಿಸಿದ್ದರು. ಪಾದಯಾತ್ರೆ ಹಾಗೆ ಮುಂದುವರೆದಿದದರೆ ಇಂದು ಅನಂತನಾಗ್ ಜಿಲ್ಲೆಯ ಖನಬಳ ಪ್ರದೇಶದಲ್ಲಿ ಕಾಶ್ಮೀರಕ್ಕೆ ಪ್ರವೇಶಿಸಬೇಕಿತ್ತು. ಆದರೆ ಅಷ್ಟರಲ್ಲಿ ಭದ್ರತೆಯ ಕೊರತೆ […]