ಫಿಲಿಪೈನ್ಸ್ ನಲ್ಲಿ ಭೀಕರ ಚಂಡಮಾರುತಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಮನಿಲಾ,ಅ.31- ಫಿಲಿಪೈನ್ಸ್ ನಲ್ಲಿ ಬೀಸಿದ ಅನಾಹುತಕಾರಿ ಚಂಡಮಾರುತದಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ದಕ್ಷಿಣ ಚೀನಾದ ಸಮುದ್ರದಿಂದ ಭಾನುವಾರ ಬೀಸಲಾರಂಭಿಸಿದ ನಲ್ಗೆ ಹೆಸರಿನ ಚಂಡಮಾರುತ ಫಿಲಿಫೈನ್ಸ್ನ ಬಹುತೇಕ ಭಾಗದಲ್ಲಿ ಅನಾಹುತ ಸೃಷ್ಟಿಸಿದೆ. ಸುಮಾರು 20 ಲಕ್ಷ ಜನ ನಿರ್ವಸತಿಗರಾಗಿದ್ದಾರೆ. ಹಲವಾರು ಪ್ರಾಂತ್ಯಗಳ ಪ್ರವಾಹ ಪೀಡಿತವಾಗಿವೆ. ಮೃತಪಟ್ಟವರ ಪೈಕಿ ಈವರೆಗೂ 93 ಶವಗಳನ್ನು ಹೊರತೆಗೆಯಲಿದೆ. 153ಕ್ಕೂ ಹೆಚ್ಚು ಪ್ರವಾಹನದಲ್ಲಿ ಮುಳುಗಿದವರು ಮತ್ತು ಬಂಡೆಗಳ ಜಾರುವಿಕೆಯಿಂದ ಉಂಟಾದ ಭೂ ಕುಸಿತದಲ್ಲಿ ಸಮಾಯಾದವರು ಸೇರಿದ್ದಾರೆ. ಕೆಲವು […]