ಆರೋಪಿ ಬಂಧನ : ನಕಲಿ ಸ್ಟ್ರೀಲ್ ಥ್ರೆಡ್ ಸಾಕೇಟ್ ವಶ

ಬೆಂಗಳೂರು, ಜ.28- ಪ್ರತಿಷ್ಠಿತ ಟಾಟಾ ಕಂಪೆನಿಯ ಸ್ಟ್ರೀಲ್ ಥ್ರೆಡ್ ಸಾಕೇಟ್‍ಗಳನ್ನು ನಕಲಿ ಮಾಡಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಯೊಬ್ಬನನ್ನು ಬಂಧಿಸಿ 9.69 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸೋಮನಾಥ ಬನ್ಸಾಲ ಬಂಧಿತ ಆರೋಪಿ. ಈತನಿಂದ ಸುಮಾರು 128 ಬಾಕ್ಸ್‍ಗಳ 3030 ಥ್ರೆಡ್ ಸಾಕೇಟ್‍ಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 9,69,600 ರೂ. ಎಂದು ಅಂದಾಜಿಸಲಾಗಿದೆ. ಟಾಟಾ ಕಂಪೆನಿ ಹೆಸರಿನಲ್ಲಿ ನಕಲಿಯಾಗಿ ತಯಾರಿಸಿ ಸ್ಟೀಲ್ ಥ್ರೆಡ್ ಸಾಕೇಟ್‍ಗಳನ್ನು ರಾಜ್‍ಕೋಟ್‍ನಿಂದ ತೆಗೆದುಕೊಂಡು […]