ಹೊಸ ಉತ್ಪನ್ನ – ಹೊಸ ಆಫರ್‌ಗಳೊಂದಿಗೆ LG ಮಾರುಕಟ್ಟೆಗೆ

ಬೆಂಗಳೂರು ಮಾರ್ಚ್ 2, 2023 – LG ತಮ್ಮ ಗ್ರಾಹಕರ ಜೀವನಶೈಲಿಗೆ ಪೂರಕವಾಗಿ ಅನನ್ಯ ಕೊಡುಗೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರ್ಯಾಂಡ್ ಆಫರ್‌ಗಳು ಫೆಬ್ರವರಿ 2 ರಂದು ಪ್ರಾರಂಭವಾಗಿದೆ ಮತ್ತು 31ರ ಮಾರ್ಚ್ 2023 ರವರೆಗೆ ಮುಂದುವರಿಯುತ್ತದೆ ಭಾರತದ ಪ್ರಮುಖ ಗ್ರಾಹಕರಿಗೆ ಬಾಳಿಕೆ ಬರುವ ಬ್ರ್ಯಾಂಡ್ LG ಎಲೆಕ್ಟ್ರಾನಿಕ್ಸ್ ತನ್ನ ಗ್ರಾಹಕರಿಗೆ ನೂತನ LG ಸೈಡ್-ಬೈ-ಸೈಡ್ ರೆಫ್ರಿಜರೇಟರ್‌ಗಳ ಖರೀದಿಯ ಮೇಲೆ 2ನೇ ಫೆಬ್ರವರಿ 2023 ರಿಂದ 31 ಮಾರ್ಚ್ 2023 ರವರೆಗೆ ಅತ್ಯಾಕರ್ಷಕ ಕೊಡುಗೆಗಳನ್ನು ಪರಿಚಯಿಸುತ್ತಿದೆ. ಹೆಚ್ಚಿನ […]