ಕೇಂದ್ರದಿಂದ ಸಣ್ಣ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಉತ್ತೇಜನ

ನವದೆಹಲಿ,ಮಾ.13- ಎಂಎಸ್‍ಎಂಇ ಸ್ಪರ್ಧಾತ್ಮಕ (ಲೀನ್) ಯೋಜನೆಯು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿರುವ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕಾ ವಲಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಿಷ್ಕøತ ಎಂಎಸ್‍ಎಂಇ ಸ್ಪರ್ಧಾತ್ಮಕ (ಐಇಂಓ) ಯೋಜನೆಗೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿಯವರು ಉದ್ಯಮಗಳು ಮತ್ತು ಮಧ್ಯಸ್ಥಗಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಲು ಇದು ಸಹಕಾರಿ ಎಂದಿದ್ದಾರೆ. ಪರಿಷ್ಕರಿಸಿದ ಯೋಜನೆಯಡಿಯಲ್ಲಿ ಎಂಎಸ್‍ಎಂಇ ಕ್ಷೇತ್ರವನ್ನು ಮೇಲೆತ್ತಲು ಹಿಂದೆ ಇದ್ದ ಅನುಷ್ಠಾನ ವೆಚ್ಚದ ಶೇ.80ರಷ್ಟು ರಿಯಾಯಿತಿಯನ್ನು ಶೇ.90ಕೆಕ ಹೆಚ್ಚಿಸಲಾಗಿದೆ. ಆಸ್ಕರ್ ಅಂಗಳದಲ್ಲಿ […]

ವಿಶ್ವ ಟೆಸ್ಟ್ ಫೈನಲ್ ಭಾರತ ಸ್ಥಾನ ಸುಭದ್ರ

ನವದೆಹಲಿ,ಡಿ.25-ಬಾಂಗ್ಲಾದೇಶ ವಿರುದ್ಧ ಮೀರ್‍ಪುರ್‍ನಲ್ಲಿ ನಡೆದ ದ್ವಿತೀಯ ಟೆಸ್ಟ್‍ನಲ್ಲಿ ಭಾರತ ತಂಡವು 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ. ಬಾಂಗ್ಲಾ ದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಟೀಮ್ ಇಂಡಿಯಾ, 188 ರನ್‍ಗಳಿಂದ ಗೆಲುವು ಸಾಧಿಸಿತ್ತು, ದ್ವಿತೀಯ ಟೆಸ್ಟ್‍ನಲ್ಲಿ ರವಿಚಂದ್ರನ್ ಅಶ್ವಿನ್‍ರ ಅಜೇಯ 42 ರನ್‍ಗಳ ನೆರವಿನಿಂದ 3 ವಿಕೆಟ್‍ಗಳ ಗೆಲುವು ಸಾಧಿಸಿ 2 ಟೆಸ್ಟ್ ಪಂದ್ಯಗಳನ್ನು ಕ್ಲೀನ್ ಸ್ವೀಪ್ ಮಾಡಿತು. […]