ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ ತಲೆಯ ಮೇಲೆ ಬಿದ್ದ ಸೀಲಿಂಗ್ ಫ್ಯಾನ್

ನವದೆಹಲಿ, ಆ. 30 – ಸರ್ಕಾರಿ ಶಾಲೆಯ ತರಗತಿ ವೇಳೆ ವಿದ್ಯಾರ್ಥಿನಿಯೊಬ್ಬಳ ತಲೆಯ ಮೇಲೆ ಸೀಲಿಂಗ್ ಫ್ಯಾನ್ ಬಿದ್ದು ಗಾಯಗೊಂಡ ಘಟನೆ ದೆಹಲಿಯ ನಂಗ್ಲೋಯನಲ್ಲಿ ನಡೆದಿದೆ. ಕಳÉದ ಆಗಸ್ಟ್ 27 ರಂದು ತರಗತಿಗಳು ನಡೆಯುತ್ತಿರುವಾಗ ಈ ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.ಛಾವಣಿ ಒದ್ದೆಯಾಗಿತ್ತು ಮತ್ತು ಅದರಿಂದ ನೀರು ಜಿನುಗುತ್ತಿದೆ ಇದರಿಂದ ಸೀಲಿಂಗ್ ಮುರಿದು ಫ್ಯಾನ್ ಕೆಳಗೆ ಬಿದ್ದಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿಯನ್ನು ನಂಗ್ಲೋಯಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಬಗ್ಗೆ ಬಿಜೆಪಿ […]