ಶಿವಮೊಗ್ಗದಲ್ಲಿ ರಾಷ್ಟ್ರೀಯ ರಕ್ಷಾ ವಿವಿ ಅಧ್ಯಯನ ಕೇಂದ್ರ : ಜ್ಞಾನೇಂದ್ರ ಹರ್ಷ

ಬೆಂಗಳೂರು, ಮಾ. 24- ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವ ವಿದ್ಯಾಲಯ ನಡುವೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಉಪಸ್ಥಿತಿಯಲ್ಲಿ ವಿಶ್ವ ವಿದ್ಯಾಲಯದ ಉಪಕುಲಪತಿ ಬಿಮಲ್ ಎನ್ ಪಟೇಲ ಹಾಗೂ ರಾಜ್ಯ ಗೃಹ ಮತ್ತು ಒಳಾಡಳಿತ ಇಲಾಖೆ ಅಪರ […]

ಹೈದ್ರಾಬಾದ್ ತಜ್ಞರ ಭೇಟಿ, ಮೆಟ್ರೋ ದುರಂತ ಮುಚ್ಚಿಹಾಕಲು ನಡೆದಿದೆಯಾ ಯತ್ನ..?

ಬೆಂಗಳೂರು,ಜ.13- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಬೀದ್ದಿರುವುದನ್ನು ಪತ್ತೆ ಹಚ್ಚಲು ಇಂದು ನಗರಕ್ಕೆ ಹೈದ್ರಾಬಾದ್ ಮೂಲದ ಐಐಟಿ ತಜ್ಞರು ಆಗಮಿಸಿದ್ದಾರೆ. ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ್ದರು. ಈ ಘಟನೆಗೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆಯೇ ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ಸತ್ಯಾಸತ್ಯತೆ ಪರಿಶೀಲನೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಹೆಗಲಿಗೆ ವಹಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಐಐಎಸ್‍ಸಿ ವಿಜ್ಞಾನಿ ಚಂದ್ರ ಕೀಶನ್ ಅವರು ಮೇಲ್ನೋಟಕ್ಕೆ ಕಾಮಗಾರಿ ನಿರ್ವಹಿಸುವ […]

SHOCKING: ಹೆಡ್ ಫೋನ್ ಬಳಕೆಯಿಂದ 100 ಕೋಟಿ ಜನರಿಗೆ ಅಪಾಯ..!

ನವದೆಹಲಿ,ನ.16-ಅತಿಯಾದ ಹೆಡ್ಫೆಪೋನ್ ಬಳಕೆಯಿಂದಾಗಿ ವಿಶ್ವಾದ್ಯಂತ ನೂರು ಕೋಟಿ ಯುವ ಸಮುದಾಯ ಕಿವುಡತನಕ್ಕೆ ಬಲಿಯಾಗುತ್ತಿದೆ ಎಂಬ ಆಘಾತಕಾರಿ ವರದಿ ಪ್ರಕಟಗೊಂಡಿದೆ. ಬಿಎಂಜೆ ಗ್ಲೋಬಲ್ ಹೆಲ್ತ್ ಜನರಲ್ ಪ್ರಕಟಿಸಿರುವ ಸಮೀಕ್ಷಾ ವರದಿಯ ಪ್ರಕಾರ, ಹೆಡ್ ಪೋನ್, ಇಯರ್ ಬಡ್ಸ್ಗಳನ್ನು ಬಳಸಿ ಜೋರಾದ ಸಂಗೀತ ಹಾಗೂ ಶಬ್ದ ಗ್ರಹಿಕೆಯಿಂದಾಗಿ ಕಿವುಡತನ ಆವರಿಸುತ್ತಿದೆ ಎಂದು ತಿಳಿಸಿದೆ. ಅಮೆರಿಕದ ಸೌತ್ ಕರೊಲಿನಾ ವೈದ್ಯಕೀಯ ವಿವಿ ಸೇರಿದಂತೆ ಅಂತಾರಾಷ್ಟ್ರೀಯ ತಂಡಗಳ ಸಮೀಕ್ಷೆ ನಡೆಸಿವೆ. ಭವಿಷ್ಯದ ಅಪಾಯವನ್ನು ಗುರುತಿಸಿರುವ ಈ ವರದಿ ಸರ್ಕಾರಗಳು ಕೂಡಲೇ ಸುರಕ್ಷಿತ ಕಾನೂನುಗಳನ್ನು […]

ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ವಾಷಿಂಗ್ಟನ್, ಅ.20- ಸಾರ್ಸ್ ಕೋ-2 ವೈರಸ್‍ನ ಓಮಿಕ್ರಾನ್ ರೂಪಾಂತರ ಪ್ರಾಣಿ ಪ್ರಭೇದದಿಂದ ಮನುಷ್ಯರಿಗೆ ಹರಡಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಇತ್ತೀಚೆಗೆ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಓಮಿಕ್ರಾನ್ ಮೂಲದ ಬಗ್ಗೆ ಹೊಸ ಒಳನೋಟಗಳನ್ನು ಹುಟ್ಟು ಹಾಕಿದೆ. ನಾಳೆ ರಾಹುಲ್ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..? ರೂಪಾಂತರದ ವಿವರವಾದ ರಚನಾತ್ಮಕ ಜೀವಶಾಸ್ತ್ರದ ವಿಶ್ಲೇಷಣೆಯನ್ನು ಸಂಶೋಧಕರು ನಡೆಸಿದ್ದಾರೆ. ಒಮಿಕ್ರಾನ್ ಸ್ಪೈಕ್ ಪ್ರೊಟೀನ್‍ನಲ್ಲಿ ಹಲವಾರು ರೂಪಾಂತರಗಳನ್ನು ಗುರುತಿಸಿದೆ. ಓಮಿಕ್ರಾನ್ […]