ಕರ್ನಾಟಕಕ್ಕೂ ಕಾಲಿಟ್ಟ ರೂಪಾಂತರಿ ವೈರಸ್ XBB.1.5

ಬೆಂಗಳೂರು,ಜ.4- ಕೊರೊನಾ ಆತಂಕದ ನಡುವೆಯೂ ಕೋವಿಡ್ಗಿಂತ ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ತಳಿ ರಾಜ್ಯಕ್ಕೂ ಕಾಲಿಟ್ಟಿರುವುದು ದೃಢಪಟ್ಟಿದೆ. ಚೀನಾ ಮತ್ತು ಅಮೆರಿಗಳನ್ನು ಇನ್ನಿಲ್ಲದಂತೆ ಕಾಡಿದ್ದ ಓಮಿಕ್ರಾನ್ನ ಹೊಸ ರೂಪಾಂತರಿ ವೈರಸ್ XBB.1.5 ತಳಿ ಭಾರತಕ್ಕೂ ವಕ್ಕರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕಾದಲ್ಲಿ ಶರವೇಗದಲ್ಲಿ ಹರಡುವ ಮೂಲಕ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ತಳಿ ಭಾರತಕ್ಕೂ ಕಾಲಿಟ್ಟಿರುವುದರಿಂದ ಇಲ್ಲೂ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ರಾಜಸ್ಥಾನ, ಗುಜರಾತ್ನ ಮೂವರಲ್ಲಿ ಕಾಣಿಸಿಕೊಂಡಿದ್ದ ಈ ಹೊಸ […]