ಪಾಕಿಸ್ತಾನದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಸ್ಫೋಟ: ಸತ್ತವರ ಸಂಖ್ಯೆ 55ಕ್ಕೆ ಏರಿಕೆ

ಕರಾಚಿ, ನ.13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 55ಕ್ಕೇರಿದೆ. 100ಕ್ಕೂ ಹೆಚ್ಚು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು,

Read more