ತಮಿಳುನಾಡಿನಲ್ಲಿ ಮತ್ತಿಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ

ಚೆನ್ನೈ, ಜು.26 – ತಮಿಳು ನಾಡಿನಲ್ಲಿ ವಿಧ್ಯಾರ್ಥಿಗಳ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಸೋಮವಾರ ಇಬ್ಬರು ವಿದ್ಯಾರ್ಥಿನೀಯರು ಜೀವ ಕಳೆದುಕೊಂಡಿದ್ದಾರೆ. ತಿರುವಳ್ಳೂರು ಜಿಲ್ಲಾಯಲ್ಲಿ 12 ನೇ ತರಗತಿ ವಿದ್ಯಾರ್ಥಿನಿ ತನ್ನ ಶಾಲಾ ಹಾಸ್ಟೆಲ್ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಲ್ಲುಪುರಂ ಜಿಲ್ಲಾಯ ವಿಕ್ರವಾಂಡಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಬಿ ಫಾರ್ಮ ಓದುತ್ತಿದ್ದ ಮೊದಲ ವರ್ಷದ ವಿದ್ಯಾರ್ಥಿನಿ ತನ್ನ ಕಾಲೇಜಿನ ಮೊದಲ ಮಹಡಿಯಿಂದಕೆಳಗೆ ಹಾರಿ ಜೀವಬಿಟ್ಟುದ್ದಾರೆ. ಕಳೆದ ಜುಲೈ 17 ರಂದು ಕಲ್ಲಕುರಿಚಿ ಜಿಲ್ಲಾಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸಾವಿನ ನಂತರ […]