ಮಧ್ಯಪ್ರದೇಶದಲ್ಲಿ ಯುದ್ಧ ವಿಮಾನಗಳ ಪರಸ್ಪರ ಡಿಕ್ಕಿ

ಭೋಪಾಲ್,ಜ.28- ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಆಗಸದಲ್ಲಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊಬ್ಬ ಪೈಲಟ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ತರಬೇತಿ ಅಭ್ಯಾಸಕ್ಕೆಂದು ಗ್ವಾಲಿಯರ್‍ನ ಏರ್‍ಪೋರ್ಸ್ ಬೇಸ್‍ನಿಂದ ಟೇಕಾಫ್ ಆದ ಸುಖೋಯ್ -30 ಮತ್ತು ಮಿರಾಜ್ 2000 ಯುದ್ದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. 7 ಇಸ್ರೇಲಿಗರನ್ನು ಗುಂಡಿಕ್ಕಿ ಕೊಂದ ಪ್ಯಾಲೆಸ್ತಾನಿ ಬಂದೂಕುಧಾರಿ ಮೊರೆನಾ ಎಂಬ ಪ್ರದೇಶದಲ್ಲಿ ಎರಡು […]