ಪಾಕ್ ಪ್ರಧಾನಿ ದೇಶ ಭ್ರಷ್ಟ ಪುತ್ರ ಮನೆಗೆ ವಾಪಸ್

ಇಸ್ಲಾಮಾಬಾದ್,ಡಿ.11-ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿ ದೇಶ ಭ್ರಷ್ಟರಾಗಿದ್ದ ಸುಲೇಮಾನ್ ಶಹಬಾಜ್ ಇಂದು ಮನೆಗೆ ಮರಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರ ಪುತ್ರರಾಗಿರುವ ಸುಲೇಮಾನ್ ವಿರುದ್ದ 2008ರಿಂದ 2018ರ ಅವಧಿಯಲ್ಲಿ ಸುಮಾರು 16.3 ಶತಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ದಾಖಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಮನಿ ಲ್ಯಾಂಡ್ರಿಂಗ್ ವಿರೋಧಿ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ(ಎನ್‍ಎಬಿ) ಪ್ರಕರಣ ದಾಖಲಿಸಿತ್ತು. ತನಿಖೆ ನಡೆದು 28 ಬೇನಾಮಿ ಖಾತೆಗಳಲ್ಲಿ 17 ಸಾವಿರ ಹಣ ವಹಿವಾಟು […]