ಅಸ್ವಸ್ಥ ಮಗುವನ್ನು ಬಾವಿಗೆ ಎಸೆದು ಕೊಲೆಗೈದ ಕ್ರೂರಿ ತಾಯಿ

ಹೈದರಾಬಾದ್,ಆ.2- ಮಹಿಳೆಯೊಬ್ಬರು ತನ್ನ ಅಸ್ವಸ್ಥ ಹೆಣ್ಣು ಮಗುವನ್ನು ಸಂಪ್‍ನಲ್ಲಿ ಎಸೆದು ಕೊಂದು ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮೃತ ಮಗು ಒಂದು ವರ್ಷದ ಹೆಣ್ಣು ಮಗುವಾಗಿದೆ. ಈ ಮಗು ಅಸ್ವಸ್ಥವಾಗಿದ್ದು, ಅನಾರೋಗ್ಯದ ಕಾರಣ ಈ ಮಗು ತನಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮಗುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ವಶ್ಥ ತನ್ನ ಹೆಣ್ಣು ಮಗುವನ್ನು ನಿನ್ನೆ ಇಲ್ಲಿನ ಸಂಪ್‍ನಲ್ಲಿ ಎಸೆದುಬಿಟ್ಟಿದ್ದಾಳೆ. ಮಗು ಸಾವಿಗೆ ಕೆಲವು ಚೈನ್ ಸ್ನಾಚರ್ (ಸರಗಳ್ಳರು) ಕಾರಣ ಎಂದು ನಂಬಿಸಲು […]