ಸೂರ್ಯ ಅಬ್ಬರ ಭಾರತಕ್ಕೆ `ವಿರಾಟ’ ಜಯ, ಸೂಪರ್ 4ಗೆ ಟೀಮ್ ಇಂಡಿಯಾ

ದುಬೈ, ಸೆ. 1 – ಅರಬ್ಬರ ನಾಡಿನಲ್ಲಿ ವಿಜೃಂಭಿಸುತ್ತಿರುವ ರೋಹಿತ್ ಪಡೆಯು ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ( 68 ರನ್, 26 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ ( 59 ರನ್)ರ ಅಜೇತ ಅರ್ಧಶತಕಗಳ ನೆರವಿನಿಂದ ಹಾಂಗ್ಕಾಂಗ್ ವಿರುದ್ಧ 40 ರನ್ಗಳ ವಿರೋಚಿತ ಗೆಲುವು ಪಡೆಯುವ ಮೂಲಕ ಸೂಪರ್ 4ಗೆ ಪ್ರವೇಶ ಪಡೆದಿದೆ. ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಸಿದ್ದ ರೋಹಿತ್ ಪಡೆಯು ಟಾಸ್ ಸೋತರೂ ಮೊದಲು […]