ಸತತ 4 ಎಸೆತಗಳಲ್ಲಿ 4 ವಿಕೆಟ್ ಢಮಾರ್, ಆಸ್ಟ್ರೇಲಿಯಾ ಆಲ್ ಔಟ್, ಭಾರತಕ್ಕೆ ಭರ್ಜರಿ ಜಯ

ಬ್ರಿಸ್‍ಬೇನ್, ಅ. 17- ವಿಕೆಟ್, ವಿಕೆಟ್, ವಿಕೆಟ್, ವಿಕೆಟ್ ಇದು ಇಂದು ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆದ ಅಂತಿಮ ಓವರ್‍ನ ಮ್ಯಾಜಿಕ್. ಭಾರತ ನೀಡಿದ 187 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಕೊನೆಯ ಓವರ್‍ನವರೆಗೂ ಗೆಲುವಿನ ಹೊಸ್ತಿಲಲ್ಲೇ ಇತ್ತಾದರೂ, ಪಂದ್ಯದ ಕೊನೆಯ ಓವರ್‍ನಲ್ಲಿ ಸ್ಟ್ಯಾಂಡ್ ಬೈ ಆಟಗಾರನ ರೂಪದಲ್ಲಿ ಬಂದ ಮೊಹಮ್ಮದ್ ಶಮಿ ಅವರು ಮಾಡಿದ ಬೌಲಿಂಗ್ ಜಾದೂವಿನಿಂದಾಗಿ ರೋಹಿತ್ ಪಡೆಯು 6 ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿತು. 20ನೆ ಓವರ್‍ನ ಮೊದಲೆರಡು ಎಸೆತಗಳಲ್ಲಿ […]

ಭಾರತ-ಪಾಕ್ ಟಿ-20 ಕಾದಾಟ ನೋಡಲು ಐದೇ ನಿಮಿಷದಲ್ಲಿ 2 ಲಕ್ಷ ಟಿಕೆಟ್ ಸೇಲ್..!

ಮೆಲ್ಬೋರ್ನ್, ಫೆ. 8- ಚುಟುಕು ವಿಶ್ವಕಪ್‍ನ ಸಮರ ನಡೆಯಲು ಇನ್ನು ಬಹಳಷ್ಟು ಸಮಯ ಬಾಕಿ ಇರುವಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಚುಟುಕು ಸಮರದ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟುಕೊಂಡಿದೆ. ಈ ನಡುವೆ ಈ ಪಂದ್ಯ ವೀಕ್ಷಣೆಯ ಟಿಕೆಟ್‍ಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾರಾಟ ಮಾಡಿದೆ. ಅಕ್ಟೋಬರ್ 23 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ನಡೆಯುವ ಚುಟುಕು ವಿಶ್ವಕಪ್‍ನ ಟ್ವೆಂಟಿ-20 ಪಂದ್ಯವನ್ನು ಮೈದಾನದಲ್ಲಿ ಖುದ್ದಾಗಿ ವೀಕ್ಷಿಸಲು ಪ್ರೇಕ್ಷಕರು ಮುಗಿಬಿದ್ದಿದ್ದು, ಕೇವಲ 5 ನಿಮಿಷದಲ್ಲಿ […]