ಚುಟುಕು ವಿಶ್ವಸಮರಕ್ಕೆ ಮುಹೂರ್ತ ಫಿಕ್ಸ್, ಅ.23ರಂದು ಭಾರತ-ಪಾಕ್ ಬಿಗ್‍ಫೈಟ್

– ಜಯಪ್ರಕಾಶ್ ಮೆಲ್ಬೋರ್ನ್, ಜ. 21- ಚುಟುಕು ವಿಶ್ವಕಪ್‍ನ 8ರ ಆವೃತ್ತಿ ಮುಗಿದು ಇನ್ನು 2 ತಿಂಗಳು ಮುಗಿರುವಾಗಲೇ 9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಸಮರ ದಿನಾಂಕಗಳನ್ನು ಐಸಿಸಿ ಇಂದು ಪ್ರಕಟಿಸಿದೆ.ಅಕ್ಟೋಬರ್ 16 ರಿಂದ ಶ್ರೀಲಂಕಾ ಹಾಗೂ ನಮೀಬಿಯಾ ವಿರುದ್ಧ ನಡೆಯುವ ಪಂದ್ಯದಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡರೆ ಅಕ್ಟೋಬರ್ 22ರಿಂದ ಸಿಡ್ನಿಯಲ್ಲಿ ಸೂಪರ್ 12 ಪಂದ್ಯಗಳು ಆರಂಭಗೊಳ್ಳಲಿದೆ. ಗುಂಪಿನ ಹಂತದ ಪಂದ್ಯಗಳಲ್ಲಿ ಎರಡು ತಂಡಗಳನ್ನು ವಿಂಗಡಿಸಲಾಗಿದ್ದು ಎ ಗುಂಪಿನಲ್ಲಿ ಶ್ರೀಲಂಕಾ, ನಮೀಬಿಯಾ, ಅರ್ಹತೆ ಪಡೆಯುವ 2 ತಂಡಗಳು […]