ರಾಜಕೀಯ ಹೋರಾಟಕ್ಕೆ ಸಿದ್ಧರಾಗುವಂತೆ ಅಭಿಮಾನಿಗಳಿಗೆ ತಲೈವಾ ಕರೆ

ಚೆನ್ನೈ, ಮೇ 19-ಮುಂದಿನ ದಿನಗಳಲ್ಲಿ ತಮಿಳುನಾಡು ಹೊಸ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಗುವ ಮುನ್ಸೂಚನೆಯನ್ನು ಸೂಪರ್‍ಸ್ಟಾರ್ ರಜನಿಕಾಂತ್ ನೀಡಿದ್ದಾರೆ. ಸೂಕ್ತ ಸಮಯದಲ್ಲಿ ಸಕ್ರಿಯ ರಾಜಕೀಯ ರಂಗ ಸೇರುವ ಬಗ್ಗೆ

Read more