ವಿಧಾನಪರಿಷತ್ನಲ್ಲಿ ಸರ್ವಾನುಮತದಿಂದ ಅಂಗೀಕಾರವಾಯ್ತು ಮೇಕೆದಾಟು ಕುರಿತ ಮಹತ್ವದ ನಿರ್ಣಯ
ಬೆಂಗಳೂರು,ಮಾ.25-ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುವ ತಮಿಳುನಾಡಿನ ವಿಧಾನಸಭೆಯ ನಿರ್ಣಯವನ್ನು ವಿರೋಧಿಸುವುದು ಹಾಗೂ ನದಿ ಜೋಡಣಾ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುವುದು ಸೇರಿದಂತೆ ಮೂರು ಮಹತ್ವದ ನಿರ್ಣಯವನ್ನು ವಿಧಾನಪರಿಷತ್ನಲ್ಲಿಂದು ಸರ್ವಾನುಮತದಿಂದ
Read more