ಕೋಟಿ ಕೋಟಿ ತೆರಿಗೆ ವಂಚನೆ : ಮಂತ್ರಿ ಮಾಲ್ ಚರಾಸ್ತಿ ಸೀಜ್ ಮಾಡಿದ ಬಿಬಿಎಂಪಿ

ಬೆಂಗಳೂರು,ಫೆ.18- ಕೋಟಿ ಕೋಟಿ ತೆರಿಗೆ ವಂಚಿಸಿರುವ ಮಂತ್ರಿಮಾಲ್‍ನ ಕೆಲ ಚರಾಸ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಕಳ್ಳಾಟವಾಡುತ್ತಿರುವ ಮಂತ್ರಿ ಮಾಲ್‍ನವರಿಗೆ ಬಿಸಿ ಮುಟ್ಟಿಸಿರುವ ಬಿಬಿಎಂಪಿ ಅಧಿಕಾರಿಗಳು ಇಂದು ಪೊಲೀಸ್ ಭದ್ರತೆಯೊಂದಿಗೆ ಮಾಲ್‍ಗೆ ತೆರಳಿ ಕೆಲ ಚರಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್ ನೇತೃತ್ವದ ತಂಡ ಇಂದು ದಿಢೀರ್ ಮಾಲ್‍ಗೆ ತೆರಳಿ ಕಂಪ್ಯೂಟರ್, ಟೆಬಲ್, ಖುರ್ಚಿ ಮತ್ತಿತರ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಬಡವರ ಮನೆ ನಿರ್ಮಾಣದಲ್ಲಿ […]