ತಾಂತ್ರಿಕ ದೋಷ : ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

ನವದೆಹಲಿ ,ಫೆ.22 – ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಮಾರ್ಗಮಧ್ಯೆ ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣ ಸ್ವೀಡನ್‍ನ ಸ್ಟಾಕ್‍ಹೋಮ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. ನಿಗದಿಯಂತೆ ನವದೆಹಲಿಯಿಂದ ಮೇಲೆ ಹಾರಿದ ಏರ್ ಇಂಡಿಯಾ ಬೋಯಿಂಗ್ 777-300 ಇಆರ್ ವಿಮಾನ ಪೈಲಟ್ ಇಂಜಿನ್ ಒಂದರಲ್ಲಿ ತೈಲ ಸೋರಿಕೆ ಯಾಗಿದೆ ತಿಳಿಸಿದ್ದು ಕೂಡಲೆ ಹಿಂತಿರುಗುವಂತೆ ಸೂಚಿಸಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆರತಕ್ಷತೆಗೆ ಮುನ್ನವೇ ನವವಿವಾಹಿತ ದಂಪತಿ ಸಾವು ತೈಲ ಸೋರಿಕೆಯ ಆಗಿ ಎಂಜಿನ್ ಸ್ಥಗಿತಗೊಳಿಸ ನಂತರ ವಿಮಾನವನ್ನು ಪೈಲಟ್ […]