ಫ್ಲಾಟ್‍ಗೆ ನುಗ್ಗಿ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದರೋಡೆ

ಮೊದಲು ವೈಫೈ ಸಂಪರ್ಕವನ್ನು ಸರಿಪಡಿಸಲು ನಾವು ಬಂದಿದ್ದೇವೆ ಎಂದು ವಸತಿಸಮುಚ್ಚಯಕ್ಕೆ ಇಬ್ಬರು ಪ್ರವೇಶಿಸಿದ್ದಾರೆ ನಂತರ ಒಬ್ಬಂಟಿಯಾಗಿದ್ದ ಮಹಿಳೆ ಗುರುತಿಸಿ ಮನೆ ಬಳಿ ಬಂದಿದ್ದಾರೆ ಮನೆಯೊಳಗೆ ಬಂದು ಪರೀಕ್ಷಿಸಬೇಕೆ ಎಂದು ಕೇಳಿದ್ದಾರೆ ಆಕೆ ಬಿಡದಿದ್ದಾಗ ತಳ್ಳಿ ನುಗ್ಗಿದ್ದಾರೆ. ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ ಒಬ್ಬ ಆಕೆಯ ಬಾಯಿಯನ್ನು ಬಿಗಿದು ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ ನಂತರ ಬೀರು ಕೀಗಳನ್ನು ಕೇಳಿದ್ದಾರೆ ಆದರೆ ಅಕೆ ನಿರಾಕರಿಸಿದಾಗ ಚಾಕುವಿನಿಂದ ಅವಳ ಎದೆಗೆ ಇರಿದಿದ್ದಾರೆ. ಗಾಯಗೊಂಡ ಮಹಿಳೆ ಕುಸಿದುಬಿದ್ದ ನಂತರ ದುಷ್ಕರ್ಮಿಗಳು […]