ಕಾಮನ್‍ವೆಲ್ತ್ ಕ್ರೀಡಾಕೂಟ : ಲಾಂಗ್‍ಜಂಪ್‍ನಲ್ಲಿ ಭಾರತಕ್ಕೆ ಕಂಚು

ಬರ್ಮಿಂಗ್‍ಹ್ಯಾಮ್, ಆ.4- ಇಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ತೇಜಸ್ವಿ ಶಂಕರ್ ಲಾಂಗ್‍ಜಂಪ್‍ನಲ್ಲಿ ಕಂಚಿನ ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಫೈನಲ್‍ನಲ್ಲಿ 2.22 ಮೀಟರ್ ಜಿಗಿಯುವ ಮೂಲಕ ಭಾರತಕ್ಕೆ ಪದಕ ತಂದುಕೊಟ್ಟು ಹೊಸ ಕೀರ್ತಿ ಗಳಿಸಿದ್ದಾರೆ. ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಲಾಂಗ್‍ಜಂಪ್ ಕ್ರೀಡೆಯಲ್ಲಿ ಭಾರತ ಪದಕ ಗೆದ್ದಿದೆ.ಮೊದಲ ಹಂತದಿಂದಲೂ ಉತ್ತಮ ಪ್ರದರ್ಶನ ನೀಡಿದ ಶಂಕರ್, ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು. ಫೈನಲ್‍ಗೆ ಪ್ರವೇಶ ಪಡೆದ ನಂತರ ಮತ್ತಷ್ಟು ವಿಶ್ವಾಸ ಮೂಡಿತ್ತು. ಕೊನೆಗೆ ಕಂಚಿನ ಪದಕಕ್ಕೆ […]