ಮಕ್ಕಳನ್ನು ಬಾವಿಗೆ ಎಸೆದು CRPF ಯೋಧ ಆತ್ಮಹತ್ಯೆ

ತಾಂಡಾ(ತೆಲಂಗಾಣ),ಜ.12- ಕೇಂದ್ರ ಮೀಸಲು ಪಡೆಯ(ಸಿಆರ್‍ಪಿಎಫ್) ಯೋಧರೊಬ್ಬರು ತನ್ನ ಎರಡು ಮಕ್ಕಳನ್ನು ಬಾವಿಗೆ ತಳ್ಳಿ ನಂತರ ತಾನೂ ಕೂಡ ಚಲಿಸುತ್ತಿರುವ ರೈಲಿನತ್ತ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಾಂಗಣದಲ್ಲಿ ನಡೆದಿದೆ. ಹಮಿಜಾಕ್ಷಿ(8), ಜಾನಿ(4) ಕೊಲೆಗೀಡಾದ ಮಕ್ಕಳು. ರಾಜ್‍ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಯೋಧ. ರಾಜ್‍ಕುಮಾರ್ ಅವರನ್ನು ಮುಂಬೈಗೆ ನಿಯೋಜಿಸಲಾಗಿತ್ತು. ಸಕ್ರಾಂತಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಹುಟ್ಟೂರಾದ ಮಹಾಬುಬಾಬಾದ್‍ದ ಮಂಡಲ್‍ಗೆ ಬಂದಿದ್ದರು. ಹತ್ತು ವರ್ಷಗಳ ಹಿಂದೆ ಸಿರಿಶಾ ಅವರೊಂದಿಗೆ ವಿವಾಹವಾಗಿತ್ತು. ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಕುಟುಂಬದಲ್ಲಿ […]