ಯುಹೂದಿಯರ ಒತ್ತೆಯಾಳು ಪ್ರಕರಣ : ಲಂಡನ್‌ನಲ್ಲಿ ಇಬ್ಬರು ಅಪ್ರಾಪ್ತರ ಬಂಧನ

ಲಂಡನ್, ಜ.17- ಅಮೆರಿಕಾದ ಟೆಕ್ಸಾಸ್‍್ ನ ಯಹೂದಿಯರ ಗುಡಿಯಲ್ಲಿ ಹಲವರನ್ನು ಒತ್ತೆಯಾಳಾಗಿರಿಸಿಕೊಂಡು, ಪಾಕಿಸ್ತಾನದ ವಿಜ್ಞಾನಿಯ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್‍ ರಿಂದ ಹತ್ಯೆಯಾದ ಅಕ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಲಂಡನ್‍ನಲ್ಲಿ ಬಂಧಿಸಲಾಗಿದೆ. 44 ವರ್ಷದ ಬ್ರಿಟಿಷ್ ಪ್ರಜೆ ಮಲಿಕ್ ಫೈಸಲ್ ಅಕ್ರಂ ಬ್ಲ್ಯಾಕ್‌ ಬರ್ನ್‌ ನಿಂದ ಟೆಕ್ಸಾಸ್‌ನಲ್ಲಿ ದುಷ್ಕೃತ್ಯಕ್ಕೆ ಕೈ ಹಾಕಿ 10 ಗಂಟೆಯ ಆತಂಕದ ಕಾಲದ ನಡುವೆ ಕಾಲಿವಿಲ್ಲೆಯಲ್ಲಿ ಪೊಲೀಸರೊಂದಿಗೆ ಸಂಘರ್ಷದಲ್ಲಿ ಹತ್ಯೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸಿರುವ ಅಮೆರಿಕಾದ ಪೊಲೀಸರು, ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸ್ […]