ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್

ನವದೆಹಲಿ,ಮಾ.13- ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯ 95ನೇ ಪ್ರಶಸ್ತಿ ಸಮಾರಂಭಕ್ಕೆ ಕೊನೆಗೂ ತೆರೆಬಿದ್ದಿದ್ದು, ಭಾರತದ ಪ್ರತಿಷ್ಠಿತ ಚಿತ್ರವಾದ ಆರ್‍ಆರ್‍ಆರ್‍ನ ನಾಟೂ ನಾಟೂ ಗೀತೆಗೆ ಹಾಗೂ ದಿ ಎಲಿಫೆಂಟ್ ವಿಸ್ಟರರ್ಸ್ ಸಾಕ್ಷ್ಯ ಚಿತ್ರವು ಮಹೋನ್ನತ ಕಿರೀಟವನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಸ್ಲಂ ಡಾಗ್ ಮಿಲೇನೇಯರ್ ಸಿನಿಮಾದ ಜೈಹೋ ಸಿನಿಮಾದ ನಂತರ ಭಾರತದಿಂದ ಹಲವು ಚಿತ್ರಗಳು ಆಸ್ಕರ್‍ಗೆ ಲಗ್ಗೆ ಇಟ್ಟಿದ್ದವಾದರೂ ಮುಕುಟ ಗೆಲ್ಲುವಲ್ಲಿ ಎಡವಿದವು. ಈ ಬಾರಿ ನಾಟು ನಾಟು ಗೀತೆ […]