ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ದರೋಡೆ, 14 ಲಕ್ಷ ಮೌಲ್ಯದ ಮಾಲು ವಶ
ಬೆಂಗಳೂರು, ಫೆ,17- ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ಚಿನ್ನ-ಬೆಳ್ಳಿ ಸಾಮಾನು ಹಾಗೂ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೇರಿದಂತೆ ನೇಪಾಳ ಮೂಲದ ಆರು ಮಂದಿ ಸೆಕ್ಯೂರಿಟಿ ಗಾರ್ಡ್‍ಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿ 14 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಬೀರೇಂದರ್ ಸುನಾರ್ ಮತ್ತು ಗೋರ್ಖಾ ಸುನಾರ್, ಬಾಲ್ ಬಹದ್ದೂರ್ ವಿಶ್ವಕರ್ಮ ಅಲಿಯಾಸ್ ಬಾದಲ್, ಪುರನ್ ಸುನಾರ್, ರಮೇಶ್ ದಿವಾಲಿ, ಗೋವಿಂದ್‍ಕುಮಾರ್ ಬಂತ ಸೆಕ್ಯೂರಿಟಿ ಗಾರ್ಡ್‍ಗಳು. ಆರೋಪಿಗಳಿಂದ ನಗದು ಸೇರಿದಂತೆ 14 […]