ಯಾವುದೇ ಕಾರಣಕ್ಕೂ 3ನೇ ಮಹಾಯುದ್ಧ ನಡೆಯಲ್ಲ: ಝೆಲೆನ್​ಕ್ಸಿ

ಲಾಸ್‍ಏಂಜಲಿಸ್,ಜ.11- ಯಾವುದೇ ಕಾರಣಕ್ಕೂ ಮೂರನೇ ವಿಶ್ವ ಯುದ್ಧ ನಡೆಯುವುದಿಲ್ಲ ಎಂದು ಉಕ್ರೇನ್ ಆಧ್ಯಕ್ಷ ವ್ಲಾದಿಮಿರ್ ಝೆಲೆನ್ಕ್ಸಿ ಭವಿಷ್ಯ ನುಡಿದಿದ್ದಾರೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲ ವಿಶ್ವ ಯುದ್ಧದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ ಎರಡನೆ ಮಹಾ ಯುದ್ಧದಲ್ಲೂ ಸಾಕಷ್ಟು ಸಾವು-ನೋವು ಸಂಭವಿಸಿದೆ ಹೀಗಾಗಿ ಯಾವುದೇ ಕಾರಣಕ್ಕೂ ಮೂರನೇ ಮಹಾ ಯುದ್ಧ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವಿಶ್ವದ ಬಲಿಷ್ಠ ರಾಷ್ಟ್ರಗಳ ಸಹಾಯದಿಂದ ರಷ್ಯಾ ನಮ್ಮ ದೇಶದ […]