ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

ಬೀಜಿಂಗ್, ಅ.22- ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕ್ಸಿ ಜಿನ್‍ಪಿಂಗ್ ಪುನರಾಯ್ಕೆಯಾಗಿದ್ದು, ತನ್ಮೂಲಕ ಚೀನಾದ ಅಧ್ಯಕ್ಷರಾಗಿ ಮೂರನೇ ಧಿಅವಗೆ ಮುಂದುವರೆದಿದ್ದಾರೆ. ಕ್ಸಿ ಜಿನ್‍ಪಿಂಗ್‍ಗಾಗಿ ಪಕ್ಷದ ಸಂವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. 68 ವರ್ಷ ಮೇಲ್ಪಟ್ಟವರು ಅಧಿಕಾರದ ರಾಜಕಾರಣದಿಂದ ನಿವೃತ್ತರಾಗಬೇಕು, ಎರಡು ಅವಧಿಗೆ ಮಾತ್ರ ಸಂವಿಧಾನಿಕ ಹುದ್ದೆಗಳನ್ನು ನಿಭಾಯಿಸಬಹುದು ಎಂಬ ನಿಯಮ ಬದಲಾವನೆಯಾಗಿದೆ. 69 ವರ್ಷದ ಕ್ಸಿ ಜಿನ್‍ಪಿಂಗ್ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿ ಕ್ಸಿ ಆಡಳಿತ ನಡೆಸಿದ್ದಾರೆ. ಇತ್ತೀಚೆಗೆ ಭ್ರಷ್ಟಚಾರದ ಆರೋಪಗಳಿಗಾಗಿ ಚೀನಾದ ಉನ್ನತಾಧಿಕಾರಿಗಳು […]

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ಬೀಜಿಂಗ್, ಅ.22- ನಿರೀಕ್ಷೆಯಂತೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಮೂರನೇ ಅಧಿಗೆ ಪುನರಾಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಕೇಂದ್ರ ಸಮಿತಿಯ ಒಂದು ವಾರಗಳ ಸಮಾವೇಶ ಶನಿವಾರ ಸಮಾರೋಪವಾಗಿದೆ. ಸಮಾವೇಶದಲ್ಲಿ ಕ್ಸಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ನಿರ್ಣಯ ಕೈಗೊಳ್ಳಲಾಗಿದೆ. ಬಹುತೇಕ ಭಾನುವಾರ ಈ ನಿರ್ಣಯವನ್ನು ಅನುಮೋದಿಸುವ ನಿರೀಕ್ಷೆಯಿದೆ. ಈವರೆಗೂ ನಡೆದಿರುವ ಸಮಾವೇಶದಲ್ಲಿ 205ಕ್ಕೂ ಹೆಚ್ಚು ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಮಿತಿ ರಚನೆಯಾಗಿದೆ. ರಾಷ್ಟ್ರ್ದ ಎರಡನೇ ಅಧಿಕೃತ ಮತ್ತು […]

3ನೇ ಮಹಡಿಯಿಂದ ಆಯತಪ್ಪಿ ಬಿದ್ದು 3 ಕಾರ್ಮಿಕರಿಗೆ ಗಾಯ

ಬೆಂಗಳೂರು, ಸೆ. 29- ಸಿಮೆಂಟ್ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಕೆರೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡವಿದ್ದು , ಸಿಮೆಂಟ್ ಪ್ಲಾಸ್ಟಿಂಗ್‍ಗಾಗಿ ಸಾರ್ವೆ ಕಟ್ಟಲಾಗಿದೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಮೂವರು ಕಾರ್ಮಿಕರು ಸಾರ್ವೆ ಮೇಲೆ ನಿಂತುಕೊಂಡು ಮೂರನೆ ಮಹಡಿಯಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಾರ್ವೆಯ ಗಳ (ಬೊಂಬು)ಗಳು ಕಳಚಿಕೊಂಡಿದ್ದರಿಂದ ಮೂವರೂ ಕೆಳಗೆ ಬಿದ್ದು […]

73 ಕೆಜಿ ವಿಭಾಗದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾತರದ ಅಚಿಂತಾ ಶೆಯುಲಿಗೆ ಚಿನ್ನ

ಬ್ರಿಮಿಂಗ್‍ಹ್ಯಾಂಮ್.ಆಗಸ್ಟ್ 1 – ಇಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾತರದ ವೇಟ್‍ಲಿಪ್ಟರ್ ಅಚಿಂತಾ ಶೆಯುಲಿ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಎನ್ ಇಸಿ ಹಾಲ್‍ನಲ್ಲಿ ನಡೆದ ರೋಚಕ ಪೈಪೋಟಿಯಲ್ಲಿ ಶೆಯುಲಿ 313 ಕೆಜಿ ತೂಕ ಎತ್ತುವ ಮೂಲಕ (143 ಕೆಜಿ+170 ಕೆಜಿ) ಚಿನ್ನವನ್ನು ತನ್ನದಾಗಿಸಿಕೊಂಡರು. ಶೆಯುಲಿಗೆ ಕಠಿಣ ಪೈಪೋಟಿ ನೀಡಿದ ಮಲೇಷ್ಯಾದ ಎರಿರ್‍ಹಿದಾಯತ್ ಮುಹಮ್ಮದ್ ಬೆಳ್ಳಿ ಪದಕ ಗೆದ್ದರೆ , ಕೆನಡಾದ ಶಾದ್ ಡಾರ್ಸಿಗಿನಿ ಒಟ್ಟು 298 ಕೆಜಿ (135 ಕೆಜಿ+163 ಕೆಜಿ) ಎತ್ತುವ […]