ಕಾಲ್‍ಗರ್ಲ್ ಬಳಸಿಕೊಂಡು ಯುವಕರ ಸುಲಿಗೆ

ಬೆಂಗಳೂರು,ಫೆ.22 – ಕಾಲ್‍ಗರ್ಲ್‍ಗಳನ್ನು ಬಳಸಿಕೊಂಡು ಗಿರಾಕಿಗಳನ್ನು ಅಪಹರಿಸಿ, ಬೆದರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಗ್ಯಾಂಗ್ ಇನ್ನೂ ಹಲವು ಯುವಕರನ್ನು ಸುಲಿಗೆ ಮಾಡಿರುವ ಶಂಕೆಯಿದೆ. ನಗರದ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ ಪ್ರದೇಶಗಳಲ್ಲಿ ಈ ಗ್ಯಾಂಗ್ ಇದೇ ರೀತಿ ಯುವಕರ ಅಪಹರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಈ ಗ್ಯಾಂಗ್‍ನಿಂದ ಸುಲಿಗೆಗೆ ಒಳಗಾದ ಯುವಕರು ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದೆ ಬರುತ್ತಿಲ್ಲ. ಈ ಆರೋಪಿಗಳು ಅದನ್ನೇ ಬಂಡವಾಳ […]