ದ್ವಿಚಕ್ರವಾಹನ ಕದ್ದು ದರೋಡೆ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಜ.24- ದ್ವಿಚಕ್ರ ವಾಹನ ಕಳ್ಳತನ ಮಾಡಿ ಅದೇ ವಾಹನ ಬಳಸಿಕೊಂಡು ದರೋಡೆ ಮಾಡುತ್ತಿದ್ದ ಮೂವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಸಿ 30 ಲಕ್ಷ ರೂ. ಬೆಲೆಯ ಸರ, ದ್ವಿಚಕ್ರ ವಾಹನಗಳು, ಆಟೋ, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಜೆಜೆ ನಗರದ ಕಬೀರ್ ಪಾಷ್(20), ಸಯ್ಯದ್ ಖರೀಂ(30) ಮತ್ತು ಶಾವಣ್ಣ ಗಾರ್ಡನ್ ನಿವಾಸಿ ಅಫ್ತಾದ್ ಪಾಷ(20) ಬಂಧಿತರು.ಆರೋಪಿಗಳಿಂದ 65 ಗ್ರಾಂ ತೂಕದ ಚಿನ್ನದ ಸರ, 25 ದ್ವಿಚಕ್ರ ವಾಹನಗಳು, ಆಟೋರಿಕ್ಷಾ, ವಿವಿಧ ಕಂಪೆನಿಯ 24 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ […]