ಇಂದು ಮತ್ತೆ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ.ಜ.7-ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಝೋಲ್ವಾ ಕ್ರಾಲ್ಪೋರಾ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಎನ್ಕೌಂಟರ್‍ನಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಭಯೋತ್ಪಾದಕರ ಗುರುತು ಮತ್ತು ಸಂಬಂಧವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಕಳೆದ ರಾತ್ರಿ ಬಂದ ಮಾಹಿತಿ ಅನ್ವಯ ಸೇನಾ ಪಡೆ ಮತ್ತು ವಿಷೇಶ ಪೋಲಿಸರು ನಡೆಸಿದ ಕಾರ್ಯಾಚಣೆಯಲ್ಲಿ ಉಗ್ರರು ಅಡಗಿರುವ ಸ್ಥಳ ತಲುಪುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಲಾಯತು. ನಂತರ ಸೇನಾ ಯೋದರು ದಟ್ಟ ಉತ್ತರ ನೀಡಿ ಪ್ರದೇಶ ಸುತ್ತುವರೆದು ನದೆಸಿದ ಎನ್ಕೌಂಟರ್‍ನಲ್ಲಿ ಮೂವರು […]