ಟಿಕೆಟ್ ರಹಿತ ಪ್ರಯಾಣಕ್ಕೆ 1 ತಿಂಗಳು ಜೈಲು, 1 ಸಾವಿರ ರೂ. ದಂಡ

ಮಂಗಳೂರು, ಅ. 14- ರೈಲಿನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಲ್ಲದೆ ಟಿಕೆಟ್ ಪರಿವೀಕ್ಷಕ (ಟಿಟಿ) ಹಾಗೂ ಆರ್ಎಫ್ಎ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಕೇರಳದ ಐವರು ಯುವಕರಿಗೆ ಉಡುಪಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 1 ತಿಂಗಳು ಜೈಲು ಶಿಕ್ಷೆ ಹಾಗೂ ತಲಾ 1 ಸಾವಿರ ರೂಪಾಯಿ ದಂಡ ವಿಸಿದೆ. ನಿನ್ನೆ ಮಂಗಳೂರಿನಿಂದ ಮಾಡ್ಗೋನ್ ನಡುವೆ ಪ್ರಯಾಣಿಸಿದ ಮತ್ಸಗಂಧ ರೈಲಿನಲ್ಲಿ ಟಿಕೆಟ್ ರಹಿತರಾಗಿ ಪ್ರಯಾಣಿಸುತ್ತಿದ್ದ ಯುವಕರನ್ನು ಟಿಕೆಟ್ ಪರಿವೀಕ್ಷಕರು ಪ್ರಶ್ನಿಸಿದಾಗ ಅವರೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ. ನಂತರ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು […]