ಬಿಜೆಪಿ ಗೆಲುವಿಗೆ ಕಂಟಕವಾದ 15 ರೆಬೆಲ್ ಅಭ್ಯರ್ಥಿಗಳು..!
ಬೆಂಗಳೂರು,ಮೇ3- ಹದಿನೈದು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊನೆ ಕ್ಷಣದವರೆಗೂ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸದಂತೆ ವರಿಷ್ಠರು ಮಾಡಿದ ಮನವಿಗೆ ಬಂಡಾಯ ಅಭ್ಯರ್ಥಿಗಳು ಸ್ಪಂದಿಸದೇ
Read more