ಈಶಾನ್ಯದಲ್ಲಿ ಬಿಜೆಪಿ ನಿದ್ದೆಗೆಡಿಸಿದ ತಿಪ್ರಾ ಮೋತಾ ಪಕ್ಷ

ಅಗರ್ತಲಾ,ಮಾ.8- ತ್ರಿಪುರಾ ರಾಜಮನೆತನ ಒಡೆತನದ ಬುಡಕಟ್ಟು ಪಕ್ಷ ತಿಪ್ರಾ ಮೋತಾದ ಆಭೂತಪೂರ್ವ ಗೆಲುವು ಆಡಳಿತರೂಢ ಬಿಜೆಪಿ ಪಕ್ಷದ ನಿದ್ದೆಗೆಡಿಸಿದೆ. 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆದ್ದು ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷಕ್ಕೆ ಮೊದಲ ಪ್ರಯತ್ನದಲ್ಲೇ 13 ಸ್ಥಾನಗಳಲ್ಲಿಗೆಲುವು ಸಾಧಿಸಿರುವ ತಿಪ್ರಾ ಮೋರ್ಚಾದ ಸಾಧನೆ ಬೆರಗು ಮೂಡಿಸಿದೆ. ತಿಪ್ರಾ ಮೋತಾದ ಸಾಧನೆ ನಮ್ಮ ಪಕ್ಷಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಳುವಾಗಬಹುದು ಎಂಬ ಚಿಂತೆ ಬಿಜೆಪಿ ಪಕ್ಷವನ್ನು ಕಾಡತೊಡಗಿದೆ. ಹೀಗಾಗಿ ಸರ್ಕಾರ ರಚನೆಗೆ ತಿಪ್ರಾ […]