ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(04-11-2022)

ನಿತ್ಯ ನೀತಿ : ದೊಡ್ಡ ಯೋಚನೆಗಳನ್ನು ಮಾಡಿ. ಆದರೆ, ಸಣ್ಣ ಖುಷಿಗಳನ್ನು ಸವಿಯಿರಿ.ಪಂಚಾಂಗ : ಶುಕ್ರವಾರ, 04-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ಸ್ವಾತಿ * ಸೂರ್ಯೋದಯ : ಬೆ.06.14ಸೂರ್ಯಾಸ್ತ : 05.52ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 # ಇಂದಿನ ರಾಶಿಭವಿಷ್ಯ :* ಮೇಷ: […]