ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-02-2022)

ನಿತ್ಯನೀತಿ : ಯಾರೋ ನಿಮ್ಮನ್ನು ತಿರಸ್ಕರಿಸಿದರೆಂದು ದುಃಖಿಸಬೇಡಿ. ಏಕೆಂದರೆ ದುಬಾರಿಯಾದುದನ್ನು ಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ ಮತ್ತು ಎಲ್ಲವೂ ಎಲ್ಲರಿಗೆ ಸಿಗಲು ಸಾಧ್ಯವಿಲ್ಲ. ಪಂಚಾಂಗ : ಮಂಗಳವಾರ, 22-02-2022 ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಸ್ವಾತಿ / ಮಳೆ ನಕ್ಷತ್ರ: ಶತಭಿಷ / * ಸೂರ್ಯೋದಯ : ಬೆ.06.39 * ಸೂರ್ಯಾಸ್ತ : 06.27 * ರಾಹುಕಾಲ : […]