ಸದನವನ್ನು ನಗೆಗಡಲಲ್ಲಿ ತೇಲಿಸಿದ ನಿರ್ಮಲಾ ಮಾತು

ನವದೆಹಲಿ,ಫೆ.1- ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಯ್ತಪ್ಪಿ ಹೇಳಿದ ಪದ ಇಡೀ ಸದನದಲ್ಲಿ ನಗೆಯುಕ್ಕುವಂತೆ ಮಾಡಿತು. 15 ವರ್ಷಕ್ಕೂ ಹಳೆಯದಾದ ಎಲ್ಲ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವುದಾಗಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ಈ ವೇಳೆ ಅವರು ಹಳೆಯ ಪೊಲ್ಯೂಟಿಂಗ್ (ಮಾಲಿನ್ಯಕಾರಕ) ಎಂಬ ಪದದ ಬದಲು ಪೊಲಿಟಿಕಲ್ (ರಾಜಕೀಯ) ಎಂಬ ಪದ ಬಳಿಸಿದರು. ಎಲ್ಲ ಹಳೆಯ `ರಾಜಕೀಯ’ ವಾಹನಗಳನ್ನು ಗುಜರಿಗೆ ಹಾಕುವುದಾಗಿ ಅವರು ಬಾಯ್ತಪ್ಪಿ ಹೇಳಿದ್ದ ಮಾತಿನ ಅರ್ಥವಿತ್ತು. ಪೊಲಿಟಿಕಲ್ ಎನ್ನುತ್ತಿದ್ದಂತೆಯೇ ತಮ್ಮ […]