ಅಂತರ್ಜಾತಿ ವಿವಾಹವಾದವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಮಹಾರಾಷ್ಟ್ರ

ಮುಂಬೈ,ಡಿ.15- ಶ್ರದ್ಧಾ ಹತ್ಯೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಅಂತರ್ ಧರ್ಮಿಯ ಮತ್ತು ಅಂತರ್ಜಾತಿ ವಿವಾಹದ ಜೊಡಿಗಳು ಹಾಗೂ ಲೀವಿಂಗ್ ಟುಗೇದರ್‍ನಲ್ಲಿದ್ದು ಅವರ ಕುಟುಂಬ ವರ್ಗದವರಿಂದ ದೂರವಿರುವವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಶ್ರದ್ಧಾ ಹತ್ಯೆಯಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಇಂತಹ ವಿಶಿಷ್ಠ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಚಿವ ಮಂಗಲ್ ಪ್ರಭಾತ್ ಲೋದಾ ತಿಳಿಸಿದ್ದಾರೆ. ಆಫ್ತಾಬ್ ಪೂನಾವಾಲಾನಿಂದ ಶ್ರದ್ಧಾ ಕೊಲೆಯಾದ ನಂತರ ಅಂತಧರ್ಮಿಯ ವಿವಾಹದ ವಿವಾದಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸರ್ಕಾರ […]